എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ/അക്ഷരവൃക്ഷം/ You are your protector today

Schoolwiki സംരംഭത്തിൽ നിന്ന്
17:01, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Pcsupriya (സംവാദം | സംഭാവനകൾ)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
You are your protector today

  
ಇಂದು ನಿನ್ನ ಪಾಲಿಗೆ ನೀನೆ ರಕ್ಷಕ
 
ಚೀನಾದಿಂದ ಬಂದ ಕೊರೋನ
ಭೀತಿಯ ಹಬ್ಬಿದೆ ಎಲ್ಲೆಡೆ ದಿನ ದಿನ
ಜಾಗೃತರಾಗಿರೋಣ ನಾವು ಜಾಗೃತರಾಗಿರೋಣ
ಮನೆಯಲ್ಲೇ ಇರಿ ಹೊರ ಹೋಗದಿರಿ
ಮಾಸ್ಕ್ ಧರಿಸಲು ಮರೆಯದಿರಿ
ಕೈಗಳ ಆಗಾಗ ತೊಳೆಯುತಿರಿ
ಸೋಪ್ ಸ್ಯಾನಿಟೈಸರ್ ಬಳಸುತಿರಿ
ಶೇಕ್ ಹ್ಯಾಂಡ್ ಮಾಡದಿರಿ
ಸಾಮಾಜಿಕ ಅಂತರ ಕಾಯಿರಿ
ಈ ರೋಗವಂತೂ ಬಲು ಮಾರಕ
ಇಂದು ನಿನ್ನ ಪಾಲಿಗೆ ನೀನೇ ರಕ್ಷಕ
ಅಬ್ಬಬ್ಬಾ ಈ ಮಹಾಮಾರಿ
ಕಲಿಸಿತು ಪಾಠವ ಬರೋಬ್ಬರಿ .
                      
ಸುಶ್ಮಿತಾ .
ಎರಡನೇ ತರಗತಿ .

SUSHMITHA.P
2 - എസ് വി എ യു പി എസ് സ്വർഗ്ഗ ಎಸ್.ವಿ.ಎ.ಯು.ಪಿ.ಎಸ್.ಸ್ವರ್ಗ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - pcsupriya തീയ്യതി: 05/ 05/ 2020 >> രചനാവിഭാഗം - കവിത