എസ് എ ബി എം പി യു പി എസ് വിദ്യാഗിരി ಎಸ್ ಎ ಬಿ ಎಂ ಪಿ ಯು ಪಿ ಎಸ್ ವಿದ್ಯಾಗಿರಿ/അക്ഷരവൃക്ഷം/ Jaathre

Schoolwiki സംരംഭത്തിൽ നിന്ന്
17:17, 5 മേയ് 2020-നു ഉണ്ടായിരുന്ന രൂപം സൃഷ്ടിച്ചത്:- Nixon C. K. (സംവാദം | സംഭാവനകൾ) (verification)
(മാറ്റം) ←പഴയ രൂപം | ഇപ്പോഴുള്ള രൂപം (മാറ്റം) | പുതിയ രൂപം→ (മാറ്റം)
Jaathre
 


ನಮ್ಮೂರ ಜಾತ್ರೆಗೆ ಹೊರಟೆ ನಾ
ತೆಗೆದೆನು ಪುಸ್ತಕ 'ಕವನ ಸಂಕಲನ'
ತಿಂದ ಐಸ್‌ಕ್ರೀಂ ಇತ್ತು ತುಂಬಾ ತಂಪು
ನನ್ನ ಹಲ್ಲಿಗೆ ಆಯಿತು ಕಂಪಿನ ತಂಪು

ಮುಡಿದೆನು ಹೂವ ಮುಡಿಯೊಳಗೆ
ನಡೆದೆನು ಮೆಲ್ಲಗೆ ದೇವಾಲಯದ ಕಡೆಗೆ
ದೂರದಿಂದ ಕಂಡಿತು ದೇವಾಲಯದ ಗೋಪುರ
ಅರಿದೆನು ದೇವಾಲಯ ತಲುಪಿತು ಹತ್ತಿರ

ಜಾತ್ರೆ ಇಲ್ಲದೆ ನಡೆಯದು ಸಂತೆ
ಅಮ್ಮ ಖರೀದಿದರು ಜೀರಿಗೆ ಮೆಂತೆ
ತೊಟ್ಟೆವು ಖರೀದಿಸಿದ ಮಾಲೆ ಬಳೆಗಳು
ದೇವರಿಗೆ ಸಮರ್ಪಿಸಿದೆವು ತೆಂಗಿನಕಾಯಿಗಳು

Aadhya. G. Rai
6 A എസ് എ ബി എം പി യു പി എസ് വിദ്യാഗിരി
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത

 സാങ്കേതിക പരിശോധന - Nixon C. K. തീയ്യതി: 05/ 05/ 2020 >> രചനാവിഭാഗം - കവിത