ജി യു പി എസ് നുള്ളിപ്പാടി/അക്ഷരവൃക്ഷം/ Corona virus

Schoolwiki സംരംഭത്തിൽ നിന്ന്
Corona virus

ಪ್ರಕೃತಿ ಕೊಟ್ಟಂತಹ ರೋಗಗಳಲ್ಲಿ ಒಂದಾಗಿದೆ ಕರೋನವೈರಸ್. ಚೈನದಿಂದ ಬಂದಂತಹ ಈ ವೈರಸ್ ಪ್ರಪಂಚಕ್ಕೆ ಒಂದು ಸಂದೇಶವಾಗಿದೆ.. ಲಕ್ಷಗಟ್ಟಲೆ ಮನುಷ್ಯರ ಸಾವಿಗೆ ಕಾರಣವಾದಂತಹ ಈ ವೈರಸ್ ಗೆ ಇನ್ನು ಪ್ರತಿರೋಧ ಮದ್ದು ಕಂಡು ಹಿಡಿಯಲಿಕ್ಕೆ ಸಾಧ್ಯವಾಗದಂತಹ ಒಂದು ಮಹಾಮಾರಿ ಯಾಗಿದೆ .ಸಂಪರ್ಕದ ಮೂಲಕ ಹರಡುವಂತಹ ಈ ರೋಗವನ್ನು ತಡೆಗಟ್ಟಲು 'ನಮ್ಮ ಕೈಯನ್ನು ಶುಚಿಯಾಗಿ ತೊಳೆದು ಬಿಸಿ ನೀರನ್ನು ಸೇವಿಸಿ ಸುತ್ತಮುತ್ತಲು ಸ್ವಚ್ಛತೆಯನ್ನು ಕಾಪಾಡಿಕೊಂಡು ತಮ್ಮ ತಮ್ಮೊಳಗೆ ಶಾರೀರಿಕ ಅಂತರವನ್ನು ಇರಿಸಿ ಕೊಳ್ಳಬೇಕಾಗಿದೆ'

ಜಿತೇಶ್ ರಾಜ್.4ಕನ್ನಡ.

Jitheshraj.K
4 A ജി യു പി എസ് നുള്ളിപ്പാടി
കാസർഗോഡ് ഉപജില്ല
കാസർഗോഡ്
അക്ഷരവൃക്ഷം പദ്ധതി, 2020
ലേഖനം


 സാങ്കേതിക പരിശോധന - Sunirmaes തീയ്യതി: 05/ 05/ 2020 >> രചനാവിഭാഗം - ലേഖനം