ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ/അക്ഷരവൃക്ഷം/ CORONA VAIRUS,NISI PRABHA BG

Schoolwiki സംരംഭത്തിൽ നിന്ന്
CORONA VAIRUS,NISI PRABHA BG


CORONA VAIRUS
............................
ಕೊರೋನ ಬಂತು ಕೊರೋನ ಬಂತು
ಶಾಲೆಗೆ ರಜೆಯಾಯ್ತು
ಪರೀಕ್ಷೆ ಮರ್ತೋಯ್ತು
ನಮಗೆ ಪರಿಚಯ ಮರ್ತೋಯ್ತು

ಜನರು ಮುಖವನು ಮುಚ್ಚಿ
ಪರಿಚಯ ಮರ್ತೋಯ್ತು
 ನಮಗೆ ಪರಿಚಯ ಮರ್ತೋಯ್ತು

ಶಾಲೆಯ ದಾರಿ ಮರ್ತೋಯ್ತು
ಗೆಳೆಯರ ಮುಖವು ಮರ್ತೋಯ್ತು
ನೆಂಟರ ಮನೆಯು ಮರ್ತೋಯ್ತು

ಊರ ಜಾತ್ರೆ ಗೆ ಹೋಗುವಾಗ
ಜಾತ್ರೆ ಮಿಠಾಯಿ ಕಾಣಲಿಲ್ಲ
ಚಪ್ಪರವೆಲ್ಲ ಕೂಗುತ್ತಿತ್ತು
ಜನರನು ಕಾಣದೆ ಕಂಗೆಡುತ
ಕೊರೋನ ಬಂತು ಕೊರೋನ ಬಂತು
ಶಾಲೆ ಗೆ ರಜೆಯಾಯ್ತು
ಪರೀಕ್ಷೆ ಮರ್ತೋಯ್ತು
ನಮಗೆ ಪರೀಕ್ಷೆ ಮರ್ತೋಯ್ತು

NISHMIPRABHA BG
6 A ജെ എ എസ് ബി എസ് മാന്യ ಜೆ ಎ ಎಸ್ ಬಿ ಎಸ್ ಮಾನ್ಯ
കുമ്പള ഉപജില്ല
കാസർഗോഡ്
അക്ഷരവൃക്ഷം പദ്ധതി, 2020
കവിത


 സാങ്കേതിക പരിശോധന - Mohammedrafi തീയ്യതി: 06/ 05/ 2020 >> രചനാവിഭാഗം - കവിത